hard set
ಗುಣವಾಚಕ
  1. ದೃಢವಾದ; ಗಟ್ಟಿಯಾಗಿ ಇರುವಂತೆ ಇಟ್ಟ; ಬಿಗಿಯಾಗಿ ಕೂಡಿಕೊಂಡ: hard set soil ಗಟ್ಟಿ ನೆಲ; ಭದ್ರವಾಗಿ ಕೂಡಿಕೊಂಡ ಭೂಮಿ.
  2. (ಮೊಟ್ಟೆ) ಕಾವು ಕೊಟ್ಟಿರುವ: it is the hard set eggs that the snake prefers ಹಾವು ಇಷ್ಟಪಡುವುದು ಕಾವುಕೊಟ್ಟಿರುವ ಮೊಟ್ಟೆಗಳನ್ನು.
  3. (ವ್ಯಕ್ತಿ) ಹಸಿದಿರುವ.
  4. ಕಷ್ಟ ಪರಿಸ್ಥಿತಿಯಲ್ಲಿರುವ: the army was hard set for quite a while ಸೈನ್ಯವು ಸಾಕಷ್ಟು ಕಾಲ ಕಷ್ಟ ಪರಿಸ್ಥಿತಿಯಲ್ಲಿತ್ತು.
  5. ಸ್ಥಿರ; ಅಚಲ; ನೆಟ್ಟ; ನಿಶ್ಚಲ: a hard set smile ಸ್ಥಿರ ಸ್ಮಿತ.